ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
|
|
ವಿಷಯಾನುಕ್ರಮಣಿಕೆ
- ಅವತರಣಿಕೆ
ಸಂಪಾದಕರು
- ಆರ್ಕಿಮಿಡೀಸು
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಸಸ್ಯಾಹಾರಗಳು
ಕೆ.
ಭೀಮರಾಯರು,
ಬಿ. ಎ.
- ಸೊಳ್ಳೆಯಕಾಟ
ಎ.
ಸುಬ್ಬರಾಯರು,
ಬಿ. ಎ.
- ವಜ್ರ
ಎಲ್.
ಸುಬ್ಬರಾಯರು,
ಎಂ. ಎ.
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಮಳೆ
ಉಂಟಾಗುವುದು
ಹೇಗೆ?
ಎನ್.
ವೆಂಕಟೇಶಯ್ಯಂಗಾರ್ಯರು,
ಬಿ. ಎ.
- ಮಾಂಸಾಹಾರಿಗಳಾದ
ಸಸ್ಯಗಳು
ಎಂ.
ಕೆ.
ವೆಂಕಟರಾಯರು,
ಎಂ. ಎ.
- ದಕ್ಷಿಣ
ಇಂಡಿಯಾದೇಶದ
ಹಾವುಗಳು
ಸಿ.
ಆರ್.
ನಾರಾಯಣರಾಯರು,
ಎಂ. ಎ., ಎಲ್,
ಟಿ.
- ಸೂರ್ಯ
ಎನ್.
ವೆಂಕಟೇಶಯ್ಯಂಗಾರ್ಯರು,
ಬಿ. ಎ.
-
ವಿಚಾರಪರತೆ
ಸಂಪಾದಕರು
- ಭೂವ್ಯವಸಾಯದಲ್ಲಿ
ಡೈನಮೈಟಿನ
ಉಪಯೋಗ
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಇಂಗ್ಲೆಂಡನ್ನೂ
ಫ್ರಾನ್ಸನ್ನೂ
ಸೇರಿಸುವ
ಸುರಂಗಮಾರ್ಗ
ವೈ.
ಕೆ.
ರಾಮಚಂದ್ರರಾಯರು,
ಬಿ. ಎ.,
ಎಲ್. ಸಿ. ಇ.
- ಆಹಾರವು
ಜೀರ್ಣವಾಗುವುದು
ಹೇಗೆ?
ಎ.
ಸುಬ್ಬರಾಯರು,
ಬಿ. ಎ.
- ಧೂಮಕೇತುಗಳು
ಎನ್.
ವೆಂಕಟೇಶಯ್ಯಂಗಾರ್ಯರು,
ಬಿ. ಎ.
ಸಿ.
ಶ್ರೀಕಂಠಯ್ಯನವರು,
ಬಿ. ಎ.
- ಸಸ್ಯಗಳು
ತಮ್ಮ
ಮಕ್ಕಳಿಗಾಗಿ
ಮಾಡುವ
ಆರ್ಜನೆ
ಪಾ. ಕೋ. ರಾ.
- ಕ್ಷಯರೋಗ
ಡಾಕ್ಟರ್,
ಎಂ.
ಶ್ರೀನಿವಾಸರಾಯರು,
ಎಂ. ಎ., ಎಂ. ಡಿ.
- ಕಲ್ಲೆಣ್ಣೆ
(ಸೀಮೆಯೆಣ್ಣೆ)
ಬಿ.
ವೆಂಕಟನಾರಣಪ್ಪನವರು,
ಎಂ. ಎ.
ವೈ.
ಕೆ.
ರಾಮಚಂದ್ರರಾಯರು,
ಬಿ. ಎ.,
ಎಲ್. ಸಿ. ಇ.
- ವಿಜ್ಞಾನೋಪನ್ಯಾಸಗಳು
ಸಂಪಾದಕರು
- ವಿದ್ಯುಚ್ಛಕ್ತಿಯನ್ನು
ಅಳೆಯುವುದು
ಹೇಗೆ?
ಎಸ್.
ವಿ.
ಸೆಟ್ಟಿಯವರು,
ಬಿ. ಎ.,
ಎ. ಎಂ. ಐ. ಇ. ಇ.
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಪ್ಳೇಗುಜಾಡ್ಯ
ಡಾಕ್ಟರ್
ಎಂ.
ಶ್ರೀನಿವಾಸರಾಯರು,
ಎಂ. ಎ., ಎಂ. ಡಿ.
- ಚಂದ್ರನು
ಎನ್.
ವೆಂಕಟೇಶಯ್ಯಂಗಾರ್ಯರು,
ಬಿ. ಎ.
- ಸಸ್ಯಗಳ
ವಿವಾಹ
ಕ್ರಮ
ಪಾ. ಕೋ. ರಾ.
- ನೆಲವನ್ನು
ಉಳುವುದರಿಂದ
ಪ್ರಯೋಜನವೇನು?
ಕೆ.
ಎಂ.
ಗುರುರಾಜಾರಾಯರು,
ಎಲ್. ಎ. ಜಿ.
- ಉಪ್ಪು
ವೈ.
ಕೆ.
ರಾಮಚಂದ್ರರಾಯರು,
ಬಿ. ಎ.,
ಎಲ್. ಸಿ. ಇ.
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಆವಿಯ
ಯಂತ್ರ
ಎಸ್.
ವಿ.
ಸೆಟ್ಟಿಯವರು,
ಬಿ. ಎ.,
ಎ. ಎಂ. ಐ. ಇ. ಇ.
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ವಿಜ್ಞಾನವು
ಅಭಿವೃದ್ಧಿಯಾಗುವ
ಬಗೆ
ಎನ್.
ವೆಂಕಟೇಶಯ್ಯಂಗಾರ್ಯರು,
ಬಿ. ಎ.
- ಗೆದ್ದಲು
ಹುಳು
ಎ.
ಸುಬ್ಬರಾಯರು,
ಬಿ. ಎ.
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಉಷ್ಣವನ್ನು
ಅಳೆಯುವುದು
ಹೇಗೆ?
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಸಸ್ಯಜೀವದ
ರಹಸ್ಯಗಳು
ಎನ್.
ವೆಂಕಟೇಶಯ್ಯಂಗಾರ್ಯರು,
ಬಿ. ಎ.
- ಕರ್ಪೂರ
ಬಿ.
ವೆಂಕಟನಾರಣಪ್ಪನವರು.
ಎಂ. ಎ.
- ಕೈಗಾರಿಕೆಗಳ
ಪ್ರಚಾರಣೆ
ಎಸ್.
ವಿ.
ಸೆಟ್ಟಿಯವರು,
ಬಿ. ಎ.,
ಎ. ಎಂ. ಐ. ಇ. ಇ.
- ಹಾಲು
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಹವಳ
ಎ.
ಸುಬ್ಬರಾಯರು,
ಬಿ. ಎ.
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಸೇಗೊ
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಸ್ವವಿಷಯ
ಸಂಪಾದಕರು
- ಸಮುದ್ರತೀರದಲ್ಲಿ
ಬೆಳೆಯುವ
ಕೆಲವು
ಗಿಡಗಳು
ಎಂ.
ಕೆ.
ವೆಂಕಟರಾಯರು,
ಎಂ. ಎ.
- ನೆಲದಲ್ಲಿನ
ಜೀವಾಣುಗಳ
ವಿನಾಶನೆ
ಬಿ.
ವೆಂಕಟನಾರಣಪ್ಪನವರು,
ಎಂ. ಎ.
- ಜ್ವಾಲಾಮುಖಿಗಳೂ
ಭೂಕಂಪಗಳೂ
ಬಿ.
ವೆಂಕಟನಾರಣಪ್ಪನವರು,
ಎಂ. ಎ.
-
ವಿಜ್ಞಾನೋದ್ಯಾನ
* ಭಾಸ್ಕರನ
ಮಗ
ಭಾಸ್ವರಸನ
ಕಥೆ
ಬಿ.
ವೆಂಕಟನಾರಣಪ್ಪನವರು,
ಎಂ. ಎ.
ಸಿ.
ಶ್ರೀಕಂಠಯ್ಯನವರು
ಬಿ. ಎ.
* ವಿದ್ಯುತ್ತೆಂಬ
ರಾಕ್ಷಸನನ್ನು
ನರನು ಕೈವಶ
ಮಾಡಿಕೊಂಡದ್ದು
ಬಿ.
ವೆಂಕಟನಾರಣಪ್ಪನವರು,
ಎಂ. ಎ.
* ಕಣ್ಣಿಗೆ
ಕಾಣದೆ
ನಮ್ಮನ್ನು
ಮುತ್ತಿಗೆ
ಹಾಕಿರುವ
ಭೂತದ ಕಥೆ
ಬಿ.
ವೆಂಕಟನಾರಣಪ್ಪನವರು,
ಎಂ. ಎ.
-
ವಿವಿಧ
ವಿಜ್ಞಾನ
ವಿಷಯ
ಸಂಗ್ರಹ
- ಹಾಲಿಗೆ
ನೀರು
ಬೆರೆಸಿರುವುದೋ
ಅಥವಾ ಅದು
ಅಪ್ಪಟವಾಗಿರುವುದೋ?
- `ಹೈಪೊ
ಫಾಸ್ಫೈಟು'
ಔಷಧ
- ಅನಾನಾಸುಗಿಡಕ್ಕೆ
ಇನಾಕ್ಯುಲೇಷನ್
- ಕೆಲಸಕ್ಕೆ
ಬಾರದ
ಹಳೇಕಾಗದದ
ಉಪಯೋಗಗಳು
- ಕಾಗದವನ್ನು
ಮಾಡುವುದಕ್ಕಾಗಿ
``ಕೈಂಗು''
ಹುಲ್ಲು
- ಇಂಡಿಯಾ
ದೇಶದಲ್ಲಿನ
ರೈಲುರಸ್ತೆಗಳು
- ಮೈಸೂರು
ಯೂನಿವರ್ಸಿಟಿ
ಯಕ್ಸ್
ಟೆನ್ ಷನ್
ಲೆಕ್ಚರುಗಳು
- ಆಹಾರಪದಾರ್ಥಗಳಲ್ಲಿರುವ
ಜೀವತತ್ವಗಳು
- ಸುಟ್ಟ
ಗಾಯಗಳಿಗೆ
ಬಿಸಿಲು
ಮತ್ತು
ವಾಯುವಿನ
ಚಿಕಿತ್ಸೆ
- ವೈಜ್ಞಾನಿಕೋತ್ಸಾಹ
- ನೀರನ್ನು
ನಿರರ್ಥಕವಾಗಿ
ಚೆಲ್ಲುವುದು
- ಪ್ರಾಣಿಗಳಲ್ಲಿ
ಸ್ತ್ರೀಪುರುಷ
ಭೇದದ
ಹತೋಟಿ
- ಜರ್ಮನರು
ಹೊಸದಾಗಿ
ಕಂಡುಹಿಡಿದಿರುವ
ಆಹಾರಪದಾರ್ಥಗಳು
- ಮರದಿಂದ
ತಯಾರ್ಮಾಡುವ
ನಾನಾತರದ
ವಸ್ತುಗಳು
- ವರಸೆಯ
ಜ್ವರದ
ನಿವಾರಣೆ
- ಮಾವಿನಫಸಲಿಗೆ
ತಗಲುವ
ರೋಗಗಳು
- ಮರಗಳಿಗೆ
ಸಿಡಿಲು
ಬಡಿಯುವುದು
- ಬೆಂಕಿಯ
ಕಾವಿಗೆ
ತಡೆಯುವ
ಕಾಗದ
- ವಿಜ್ಞಾನೋಪನ್ಯಾಸಗಳು
- ಇಂಡಿಯಾದೇಶದಲ್ಲಿನ
ಸಕ್ಕರೆಯ
ಉತ್ಪತ್ತಿ
- ಬೀದಿಯ
ಕಸದಿಂದ
ಸೌದೆಯ
ತಯಾರಿ
- ಇರುವೆಗಳ
`ಆಲೋಚನಾಶಕ್ತಿ'
- ಇಲಿಗಳನ್ನು
ನಾಶಮಾಡುವುದಕ್ಕೆ
ಉಪಾಯ
- ಗೋಧೀಹಿಟ್ಟು
, ರವೆ -- ಇವುಗಳಿಂದ ತೌಡನ್ನು ತೆಗೆದುಹಾಕುವುದು
- ಜ್ಞಾನಾರ್ಜನೆಗೆ ಪಾಶ್ಚಾತ್ಯರು ಕೊಡುವ ಪ್ರೋತ್ಸಾಹ
- ನೈಟ್ರೇಟ್ ಸಂಘ
- ನಾಗರಿಕತೆಗೂ ವಾಯುಗುಣಕ್ಕೂ ಇರುವ ಸಂಬಂಧ
- ವಿದ್ಯುಚ್ಛಕ್ತಿಯನ್ನು ಬೆಳೆಗೆ ಉಪಯೋಗಿಸುವ ವಿಧಾನ
- ಕುದುರೇ ಮಸಾಲೆಯ ಸೊಪ್ಪು ಸೇರಿದ ಹಿಟ್ಟಿನ ರೊಟ್ಟಿ
- ಕೆಲವು ಜೀವಿಗಳ ಆಯುಃಪರಿಮಿತಿ
- ಮರದ ಗಾಯಕ್ಕೆ ಚಿಕಿತ್ಸೆ
- ಇಂಡಿಯಾದಲ್ಲಿ ಸಿಕ್ಕುವ ಯುದ್ಧದ ಹೂ
- ಉರುಳುಗೆಡ್ಡೆಯನ್ನು ಡೈನಮೈಟಿನಿಂದ ಉಳಿಸಿದ್ದು
- ಮಲಿನವಾದ ಬೆಳ್ಳಿಯನ್ನು ತೊಳೆಯುವ ಉಪಾಯ
- ಕಡಲೆಯ ಹುಳಿ
- ನಾಣ್ಯಗಳು ಸಮೆದುಹೋಗುವುದು ಹೇಗೆ?
- ಮನೆಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದು
- ಹಣ್ಣನ್ನೂ ಕಾಯಿಪಲ್ಯವನ್ನೂ ಕೆಡದಂತೆ ಇಡುವ ಉಪಾಯ
- ನೀರಿನಲ್ಲಿ ಕಲರಾ ವಿಷಬೀಜಗಳಿಗಿರುವ ದಾರ್ಢ್ಯ
- `ಆಂತ್ರಾಕ್ಸ್' ರೋಗದ ಸೋಂಕು ಮನುಷ್ಯನಿಗೆ ಅಂಟಿಕೊಂಡರೀತಿ
- ಫಿಲಿಪೈನ್ ಜನರಿಗಾಗಿ ಕಟ್ಟಿದ ಮಾದರಿಯ ಮನೆಗಳು
- ಸುಣ್ಣದ ಹರಳಿನ ಉಬ್ಬಿಕೊಳ್ಳುವ ಶಕ್ತಿ
- ಕೃತಕವಾದ ಹಾಲು
- ಒಂದು ವಿಚಿತ್ರವಾದ ಮೀನು
- ಬೂಟ್ಸು ಬಾಳಿಕೆ ಬರುವಂತೆ ಮಾಡಬಹುದಾದ ಉಪಾಯ
- ಪ್ಳೇಗುವ್ಯಾಧಿಯೂ ಸೊಳ್ಳೆಗಳೂ
- ಪೈರುಗಳನ್ನು ಹಾಳುಮಾಡುವ ಕೀಟಗಳ ಪ್ರದರ್ಶನ
- ಹೆಣ್ಣುಮಕ್ಕಳಿಗಿಂತಲೂ ಗಂಡುಮಕ್ಕಳು ಹೆಚ್ಚಲು ಕಾರಣ
- ಆಳವಾದ ನೀರಿನಲ್ಲಿ ಬೆಳೆಯುವ ಭತ್ತದ ಪೈರು
- ಹಾಲನ್ನಿಡುವುದಕ್ಕೆ ಕಾಗದದ ಸೀಸೆಗಳು
- ನೀರುಹಾಕಿ ಧೂಳುಮಾಡಿದ ಸುಣ್ಣ
- ಕಿತ್ತಲೆಯ ಹಣ್ಣಿಗೆ ಠಸ್ಸೆ ಒತ್ತುವುದು
- ನೆಗಡಿಯು ಅಲಕ್ಷ್ಯಮಾಡತಕ್ಕ ವ್ಯಾಧಿಯಲ್ಲ
- ಡಾಕ್ಟರ್ ಬೋಸರ ರಿಸರ್ಚ್ ಇನ್ ಸ್ಟಿಟ್ಯುಷನ್
- ರಾತ್ರಿ ಮಲಗಿಕೊಳ್ಳುವ ಮರ
- ಇಬ್ಬನಿಯ ಉಪಯೋಗ
- ರತ್ನಗಳ ಕಾಂತಿಯನ್ನು ಹೆಚ್ಚಿಸುವ ಉಪಾಯ
- ದೀಪದ ಕಡ್ಡಿಗಳನ್ನು ಮಾಡುವುದಕ್ಕೊದಗುವ ಮರಗಳು
- ಕೃತಕವಾದ ಮುತ್ತು
- ಔಷಧಗಳಿಗೆ ಒದಗುವ ಮೂಲಿಕೆಗಳ ವ್ಯವಸಾಯ
- ಪ್ಳೇಗು ಜಾಡ್ಯಕ್ಕೂ ವಾಯುಸ್ಥಿತಿಗೂ ಇರುವ ಸಂಬಂಧ
- ಅಡಿಗೆ ಮಾಡುವುದಕ್ಕೆ ಗಾಜಿನ ಪಾತ್ರೆಗಳು
- ಚುಟ್ಟಾಸೇದುವುದರಿಂದಾಗುವ ಹಾನಿ
- ಉರುಳುಗೆಡ್ಡೆಯನ್ನು ಬೆಳೆಯುವ ಉಪಾಯ
- ಬಂಬಿನಿಂದ ಒದಗುವ ತಿಂಡಿ
- ಕಾಗದದಿಂದ ಮಾಡಿದ ಗುಂಡುಗರಗಸಗಳು
- ಎಳೆಯಮಕ್ಕಳು ಅಳುವುದು ಅವಕ್ಕೆ ಕೆಡುಕಲ್ಲ
- ಪ್ಳೇಗುವ್ಯಾಧಿಯನ್ನು ತಗಣಿಗಳು ಹರಡಲಾಪವೇ?
- ಬೋಕಿಗಳಲ್ಲಿನ ಗಿಡಗಳಿಗೆ ನೀರುಹಾಯಿಸುವ ಉಪಾಯ
- ಗುಲಾಬಿಯ ಅತ್ತರು
|
|
|
|